ಕನ್ನಡದ ಮಕ್ಕಳಿಗಾಗಿ ಕಲಿಕಾ ಸಹಾಯಿಗಳನ್ನು ಒದಗಿಸುವ ಪ್ರಯತ್ನವನ್ನು ಕೆಲವು ಕನ್ನಡ ಅಧ್ಯಾಪಕರು ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆ.ಆದರೆ ಅವರಿಗೆ ಮಲಯಾಳಿಗಳಿಗೆ ಸಿಗುವಂತೆ ಪ್ರೋತ್ಸಾಹ ಸಿಗುತ್ತಿಲ್ಲ.ಕನಿಷ್ಟ ಕಮೆಂಟಿನ ಮೂಲಕ ಅವರಿಗೊಂದು ಅಭಿನಂದನೆಯನ್ನಾದರೂ ಸೂಚಿಸಿದರೆ ಅವರಿಗೆ ಇನ್ನಷ್ಟು ಬರೆಯಲು ಪ್ರೋತ್ಸಾಹ ದೊರೆಯದೇ.?ಶೇಣಿ ಶಾಲೆಯ ಬ್ಲೋಗಿನಲ್ಲಿ ಪ್ರಕಟಿಸಿದ ಬೇಕೂರು ಶಾಲೆಯ ಸುರೇಶ ಪಿ. ಅವರು ತಯಾರಿಸಿದ ಸಮಾಜ ವಿಜ್ಞಾನದ ನೋಟ್ಸ್ ಮತ್ತು ಪ್ರಸೆಂಟೇಶನ್ ಅವರು ಪಟ್ಟ ಶ್ರಮವನ್ನು ಪ್ರತಿಬಂಬಿಸುತ್ತದೆ.ಕನ್ನಡ ಕನ್ನಡ ಎಂದು ಬೊಬ್ಬಿಡುವ ನಾವು ಇನ್ನಾದರೂ ಇಂತಹವರ ಶ್ರಮಕ್ಕೆ ಕೃತಜ್ಞರಾಗಬೇಡವೇ.. www.shenischool.in
ಕನ್ನಡದ ಮಕ್ಕಳಿಗಾಗಿ ಕಲಿಕಾ ಸಹಾಯಿಗಳನ್ನು ಒದಗಿಸುವ ಪ್ರಯತ್ನವನ್ನು ಕೆಲವು ಕನ್ನಡ ಅಧ್ಯಾಪಕರು ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆ.ಆದರೆ ಅವರಿಗೆ ಮಲಯಾಳಿಗಳಿಗೆ ಸಿಗುವಂತೆ ಪ್ರೋತ್ಸಾಹ ಸಿಗುತ್ತಿಲ್ಲ.ಕನಿಷ್ಟ ಕಮೆಂಟಿನ ಮೂಲಕ ಅವರಿಗೊಂದು ಅಭಿನಂದನೆಯನ್ನಾದರೂ ಸೂಚಿಸಿದರೆ ಅವರಿಗೆ ಇನ್ನಷ್ಟು ಬರೆಯಲು ಪ್ರೋತ್ಸಾಹ ದೊರೆಯದೇ.?ಶೇಣಿ ಶಾಲೆಯ ಬ್ಲೋಗಿನಲ್ಲಿ ಪ್ರಕಟಿಸಿದ ಬೇಕೂರು ಶಾಲೆಯ ಸುರೇಶ ಪಿ. ಅವರು ತಯಾರಿಸಿದ ಸಮಾಜ ವಿಜ್ಞಾನದ ನೋಟ್ಸ್ ಮತ್ತು ಪ್ರಸೆಂಟೇಶನ್ ಅವರು ಪಟ್ಟ ಶ್ರಮವನ್ನು ಪ್ರತಿಬಂಬಿಸುತ್ತದೆ.ಕನ್ನಡ ಕನ್ನಡ ಎಂದು ಬೊಬ್ಬಿಡುವ ನಾವು ಇನ್ನಾದರೂ ಇಂತಹವರ ಶ್ರಮಕ್ಕೆ ಕೃತಜ್ಞರಾಗಬೇಡವೇ..
ReplyDeletewww.shenischool.in