08-10-2014
ಕಂಬನಿ
ನಮ್ಮೊಡನೆ ಸದಾ ನಗುನಗುತ್ತಾ ಇದ್ದು ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದ ಶಿವಾನಂದ ಅರಿಬೈಲು ಮತ್ತು ವಿದ್ಯಾರ್ಥಿ ಸಹೋದ್ಯೋಗಿಗಳನ್ನೇ ಬಂಧುಗಳಂತೆ ಕಾಣುತ್ತಿದ್ದ ಸಮಯ ನಿಷ್ಠೆಯ ಪ್ರಾಮಾಣಿಕ ಶಿಕ್ಷಕರಾಗಿದ್ದ ಸಿ.ಎಚ್.ಸುಬ್ರಹ್ಮಣ್ಯ ಭಟ್ ನಮ್ಮಗಲಿದ್ದಾರೆ.ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಪ್ರಾರ್ಥಿಸುತ್ತಿದೆ.
No comments:
Post a Comment